Rohini Sindhuri ಯಂತಹ ದುರಂಹಕಾರಿ DC ಯಾರಿಗೂ ಸಿಗೋದು ಬೇಡ | Shilpa Nag | Oneindia Kannada

2021-06-03 13

ಪ್ರತಿದಿನವೂ ಅಧಿಕಾರಿಗಳನ್ನು ಸಭೆಗೆ ಕರೆದು ಅವಮಾನ ಮಾಡುತ್ತಾರೆ ಅಂತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಮೇಲೆ ನೇರವಾದ ಆರೋಪವನ್ನು ಮಾಡುತ್ತಾ ಮೈಸೂರು ನಗರ ಪಾಲಿಕೆ ಆಯುಕ್ತೆ ಶಿಲ್ಪ ನಾಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ
#RohiniSindoori #ShilpaNag

Mysore District Corporation Commissioner Shilpa Nag expresses outrage at Mysore District Collector Rohini Sindhuri.